ದೂರ ಶಿಕ್ಷಣ – ಮಕ್ಕಳು ಕೇಂದ್ರೀಕರಿಸಲು ಮತ್ತು ತೊಡಗಿಸಿಕೊಳ್ಳಲು ಸಹಾಯ ಮಾಡುವ 8 ಟಿಪ್ಗಳು.

ರಿಮೋಟ್ ಕಲಿಕೆಯ ಯುಗದಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿರಿಸುವುದು  ಆಕರ್ಷಕ ಮತ್ತು ಸವಾಲಿನದ್ದಾಗಿದೆ. ಅವರನ್ನು ಕಲಿಕೆಗೆ             ಉತ್ಸಾಹಭರಿತರಾಗಿ ಇರಿಸುವುದು ಮತ್ತು ಕುತೂಹಲವನ್ನು ಉತ್ತೇಜಿಸುವುದು ಮುಖ್ಯವಾಗಿದೆ. ಸಹಾಯಮಾಡುವ ಕೆಲವು ಟಿಪ್-ಗಳು ಇಲ್ಲಿವೆ. 

 

  1. ಪೋಷಕರೊಂದಿಗೆ ಸಹಕರಿಸಿ : ವಿದ್ಯಾರ್ಥಿಗಳ ಪ್ರಗತಿಯನ್ನು ಟ್ರ್ಯಾಕ್ ಮಾಡಲು ತಿಂಗಳಿಗೆ ಎರಡು ಬಾರಿ ಒಂದು ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ಉತ್ತಮವಾಗಿರುತ್ತದೆ. ಶಿಕ್ಷಕರಾಗಿ, ಪೋಷಕರಿಗೆ ಡಿಜಿಟಲ್ ಕಲಿಯುವಿಕೆಯ ಸಂಪನ್ಮೂಲಗಳಿಗೆ ಪ್ರವೇಶವನ್ನು ಕೂಡ ನೀಡಬೇಕಾಗುತ್ತದೆ, ಅದರಿಂದ ಅವರು ಮಕ್ಕಳು ಕ್ಲಾಸ್ ರೂಂ ಸಮಯದ ನಂತರವೂ ತೊಡಗಿಸಿಕೊಳ್ಳಲು ಬಳಸಬಹುದು.
  2. ಕಲಿಯುವಿಕೆಯನ್ನು ಮೋಜಾಗಿಸಿ: ಟಿಕ್ ಟಾಕ್ನಲ್ಲಿ ’ಸೈನ್ಸ್ ಫ್ಯಾಕ್ಟ್ಸ್ ಇನ್ 60 ಸೆಕೆಂಡ್ಸ್” ನಂತೆ ಮಾಡಿದಲ್ಲಿ ವಿದ್ಯಾರ್ಥಿಗಳ ಜೊತೆ ಹಿಂದೆಂದೂ ಇಲ್ಲದಂತಾ ನಿಮ್ಮ ಸಂಪರ್ಕವನ್ನು ಅನುವು ಮಾಡಿಕೊಡುತ್ತದೆ. 
  3. ನಿರ್ಧಿಷ್ಟ ಬಲವಂತಿಕೆಗೆ ಡಬಲ್ ಡೌನ್: ಕೈಗೆ ನೀಡುವ ಅವಾರ್ಡ್ಗಳು, ಮೇಲ್ ನಲ್ಲಿ ಕಳಿಸುವ ಪ್ರಮಾಣಪತ್ರಗಳು ಮತ್ತು ಒಟ್ಟಾಗಿ ಸಕಾರಾತ್ಮಕ ಗುರುತಿಸುವಿಕೆಯು ಮಗುವನ್ನು ಆಳವಾಗಿ ಉತ್ತೇಜಿಸಬಲ್ಲದು.
  4. ಮಾನಸಿಕ ಆರೋಗ್ಯದ ಗಮನ: ಗುಂಪು ಅಥವಾ ಪ್ರತ್ಯೇಕವಾಗಿ ಸಮಾಲೋಚನೆಯ ಅವಧಿಗಳಿಗೆ ಪ್ರವೇಶ ನೀಡಿ. ಶೈಕ್ಷಣಿಕ, ಸ್ವಭಾವ, ಸಾಮಾಜಿಕ ಅಗತ್ಯಗಳ ಹೆಚ್ಚುವರಿ ಬಂಬಲವು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಮತ್ತು ತೊಡಗಿಸಿಕೊಳ್ಳಲು ಖಾತ್ರಿಪಡಿಸಬಹುದು. 
  5. ಪಾಠಗಳನ್ನು ಸುಲಭವಾಗಿಸಿ : ನೀವು ಏನು ಮತ್ತು ಹೇಗೆ ಶಿಕ್ಷಣ ಮಾಡಿತ್ತೀರೋ ಅದನ್ನು ಸುಲಭವಾಗಿಸಿ. ಪಠ್ಯಕ್ರಮದಿಂದ ಕೌಶಲ್ಯ ಮತ್ತು ಪರಿಕಲ್ಪನೆಗಳಿಗೆ ಗಮನ ಹರಿಸಿ. ಇದು ಮಗುವು ಬಹಳ ಮುಂದಕ್ಕೆ ಹೋಗುವುದನ್ನು ಖಾತ್ರಿಗೊಳಿಸುತ್ತದೆ. 
  6. ಹತೋಟಿ ತಂತ್ರಜ್ಞಾನ: ವಿದ್ಯಾರ್ಥಿಗಳ ಆಟವನ್ನು ಬದಲಾಯಿಸಲು ಸಂಗೀತ, ವಿಡಿಯೋ ಗೇಮಿಂಗ್, ಸೌಂಡ್ ಡಿಸೈನ್ ಇತ್ಯಾದಿಗಳನ್ನು ಪಾಠದಲ್ಲಿ ಬಳಸಿ. 
  7. ಬದಲಾವಣೆಗಳನ್ನು ಟ್ರ್ಯಾಕ್ ಮಾಡಿ: ಮುಂಚಿತವಾಗಿಯೇ ಪಾಠಗಳ ನಡುವೆ ಬದಲಾವಣೆಗಳನ್ನು ಸರಿಯಾಗಿ  ಯೋಜಿಸಿ, ಅದರಿಂದ ಸಮಯ ವ್ಯರ್ಥವಾಗುವುದಿಲ್ಲ. ಟೈಮರ್ ಬಳಸಲು ಹಿಂದೇಟು ಹಾಕದಿರಿ.
  8. ಕೆಟ್ಟದ್ದಕ್ಕೆ ಸಿದ್ಧರಾಗಿ: 3 ಪದಗಳು, ದುರ್ಬಲ, ಇಂಟರ್ನೆಟ್, ಸಂಪರ್ಕಗಳು. ಆದರೆ ನೀವು ಪ್ರತಿಯೊಂದೂ ತಪ್ಪಾಗುತ್ತದೆ ಎಂದು ನಿರೀಕ್ಷಿಸಿದರೆ, ನೀವು ನಿಮ್ಮ ನಷ್ಟಗಳನ್ನು ಮತ್ತು ಸಮಯವನ್ನು ಕೂಡ ಉತ್ತಮವಾಗಿ ನಿರ್ವಹಿಸಬಲ್ಲಿರಿ. 

 

ಹಾಗಾಗಿ ಇದು ಖಂಡಿತವಾಗಿಯೂ ಒಳ್ಳೆಯ ಆರಂಭ, ಹೆಚ್ಚು ಟಿಪ್ಸ್ ಗಾಗಿ ನಮ್ಮ ವೆಬಿನಾರ್ ಗೆ ಟ್ಯೂನ್ ಇನ್ ಆಗಿ. https://www.dellaarambh.com/webinars/