21 ನೇ ಶತಮಾನದಲ್ಲಿ ಪೋಷಕರಿಂದ ಮಕ್ಕಳ ಪಾಲನೆ

ಪೋಷಕರಾಗಿ, ತಂತ್ರಜ್ಞಾನದ ಕುರಿತಂತೆ ನಾವೆಲ್ಲರೂ ವಿಭಿನ್ನ ತಿಳುವಳಿಕೆಗಳನ್ನು ಹೊಂದಿದ್ದೇವೆ ಆದರೆ ನಮ್ಮ ಮಕ್ಕಳು ಡಿಜಿಟಲ್ ಮಾಧ್ಯಮದಲ್ಲಿ ಮುಳುಗಿದ್ದಾರೆ ಎಂಬ ವಾಸ್ತವದಿಂದ ತಪ್ಪಿಸಿಕೊಳ್ಳುವಂತಿಲ್ಲ. ನಮ್ಮ ಮಕ್ಕಳ ತಂತ್ರಜ್ಞಾನದ ಬಳಕೆಯ ಕುರಿತಂತೆ ಜ್ಞಾನ ಮತ್ತು ಮೇಲ್ವಿಚಾರಣೆ ನಿರ್ಣಾಯಕವಾಗಿರಬೇಕು.

ನಿಮ್ಮನ್ನು ತಿಳಿದುಕೊಳ್ಳಿ(ನೋ ಯು) ಟೆಕ್ನಾಲಜಿ

ತಂತ್ರಜ್ಞಾನದ ಸಹಾಯದಿಂದ ಮಕ್ಕಳು ತಲುಪಬಹುದಾದ ಸಾಮರ್ಥ್ಯದ ಬಗ್ಗೆ ಪೋಷಕರಾಗಿ ನೀವು ತಿಳಿದಿರಬೇಕು ಮತ್ತು ತಂತ್ರಜ್ಞಾನದ ಅಪಾಯಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು.

ಆನ್ ಲೈನ್ ಸಂವಹನ ಮತ್ತು ನಿಯಂತ್ರಣ

ಪೋಷಕರು ತಮ್ಮ ಮಕ್ಕಳು ಅಂತರ್ಜಾಲದಲ್ಲಿ ಏನನ್ನು ನೋಡುತ್ತಾರೆ ಮತ್ತು ಆಲಿಸುತ್ತಾರೆ, ಅವರು ಯಾರನ್ನು ಭೇಟಿಯಾಗುತ್ತಾರೆ ಮತ್ತು ಅವರು ತಮ್ಮ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ತಿಳಿದಿರಬೇಕು.

ಆನ್ ಲೈನ್ ನಲ್ಲಿ ಸೃಜನಶೀಲತೆ ಮತ್ತು ಗಮನಕೊಡುವುದು

ಮಕ್ಕಳಿಗೆ ತಮ್ಮನ್ನು ತೊಡಗಿಸಿಕೊಳ್ಳಲು ಆನ್ ಲೈನ್ ಶಿಕ್ಷಣದ ಪ್ರಪಂಚವು ಹಲವು ಸಲಹೆಗಳು ಮತ್ತು ತಂತ್ರಗಳನ್ನು ಹೊಂದಿದೆ, ಅದು ವಿದ್ಯಾರ್ಥಿಗಳಿಗೆ ತಮ್ಮ ಗರಿಷ್ಠ ಸಾಮರ್ಥ್ಯವನ್ನು ತಲುಪಲು ಅನುವು ಮಾಡಿಕೊಡುತ್ತದೆ.

ಟೆಕ್ ಯುಗದಲ್ಲಿ ಆರೋಗ್ಯವಂತ ಮಗುವನ್ನು ಹೇಗೆ ಬೆಳೆಸುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಪೋಷಕರಿಗೆ ಸಹಾಯ ಮಾಡುವ ಸಾಧನಗಳು ಮತ್ತು ತಂತ್ರಗಳನ್ನು ಒಳಗೊಂಡಿರುವ, 21 ನೇ ಶತಮಾನದ ಡಿಜಿಟಲ್ ನೇಟಿವ್ಸ್ ನಲ್ಲಿ  ಪೋಷಕರಿಂದ ಮಕ್ಕಳ ಪಾಲನೆ ಕುರಿತಂತೆ ನಾವು ನಡೆಸುವ ಸೆಷನ್ ಗೆ ಸೇರಿ.

https://www.dellaarambh.com/webinars/