ಹೊಸ ಯುಗ #ಮರಳಿ ಶಾಲೆಗೆ ಮಾಧ್ಯಮಿಕ ತರಗತಿಗಳಿಗೆ ಇರುವ ಅಗತ್ಯತೆಗಳು

ಇದು ಮತ್ತೊಂದು ವರ್ಷದ ಸಮಯವಾಗಿದೆ. ನಿಮ್ಮ ಮಗುವು ಶಾಲೆಯಲ್ಲಿ ಹೊಸ ವರ್ಷವನ್ನು ಪ್ರಾರಂಭಿಸಲು ಎಲ್ಲವೂ ಸಿದ್ಧವಾಗಿದೆ. ಇದು ಹೊಸ ನಿರೀಕ್ಷೆಗಳನ್ನು, ಸವಾಲುಗಳನ್ನು ಮತ್ತು ಅವುಗಳ ಜೊತೆಯಲ್ಲಿ ಅಮಿತವಾದ ಉತ್ಸಾಹವನ್ನು ಹೊತ್ತು ತಂದಿದೆ. ಬೇಸಿಗೆ ರಜೆಯ ಮುಕ್ತಾಯದ ಸಮಯದಲ್ಲಿ ಶಾಲೆಯ ಹೊಸ ವರ್ಷದ ಬಗ್ಗೆ ಹೆಚ್ಚಿನ ಕುತೂಹಲದ ಕಾಯುವಿಕೆ ಇರುತ್ತದೆ. ಹೊಸ ಸ್ನೇಹಿತರಿಂದ, ಹೊಸ ವಿಷಯಗಳಿಂದ ಮತ್ತು ಶಾಲೆಯ ಹೊಸ ಅಗತ್ಯತೆಗಳಿಂದ ನಿರೀಕ್ಷೆಗಳ ಸರಣಿಗಳೇ ಇರುತ್ತವೆ!

ಹೊಸ ಬ್ಯಾಗ್ ಆಯ್ಕೆ ಮಾಡುವುದರಿಂದ ಹಿಡಿದು ಸೂಕ್ತವಾದ ಪೆನ್ಸಿಲ್ ಬಾಕ್ಸ್ ಹುಡುಕುವವರೆಗೆ ಹೆಚ್ಚಿನ ಮಕ್ಕಳು ಬರಲಿರುವ ಹೊಸ ವರ್ಷಕ್ಕೆ ಶಾಲಾ ಅಗತ್ಯತೆಗಳನ್ನು ಸರಿಯಾಗಿ ಹೊಂದಿಸಿಕೊಂಡು ತಯಾರಾಗಿರುತ್ತಾರೆ. ನಾವೀಗ ಸಾಂಪ್ರದಾಯಿಕ ಪಟ್ಟಿಯತ್ತ ಗಮನ ಹರಿಸೋಣ. ಈ #ಮರಳಿ ಶಾಲೆಗೆ ಅಗತ್ಯತೆಗಳೊಂದಿಗೆ ನಿಮ್ಮ ಮಗುವು ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್ಲವೂ ಸರ್ವ ಸನ್ನದ್ಧವಾಗಿರುತ್ತದೆ.

 

1. ಒಂದು ಪಿಸಿ

 

ಮಗುವಿನ ಬೌದ್ಧಿಕ ಬೆಳವಣಿಗೆಯಲ್ಲಿ ಕಂಪ್ಯೂಟರ್ ಬಳಕೆಯು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಸಾಕಷ್ಟು ಸಂಶೋಧನೆಗಳು ದೃಢಪಡಿಸಿವೆ. ಅದಷ್ಟೇ ಅಲ್ಲ ಪಿಸಿಯು #ಮರಳಿ ಶಾಲೆಗೆ ಪಟ್ಟಿಯಲ್ಲಿ ಅವಶ್ಯಕತೆಯ ಪಟ್ಟಿಯಲ್ಲಿದೆ ಏಕೆಂದರೆ ಅವುಗಳು 21ನೇ ಶತಮನದಲ್ಲಿ ಶಿಕ್ಷಣದ ಅತ್ಯಮೂಲ್ಯ ಸಲಕರಣೆಗಳಾಗಿವೆ. ಅವು ವಿದ್ಯಾರ್ಥಿಗಳಿಗೆ ಅವರ ಬೆರಳಿನ ತುದಿಯಲ್ಲಿಯೇ ವಿಶ್ವದ ಸಮಗ್ರ ಮಾಹಿತಿ ಲಭ್ಯವಾಗುವಂತೆ ಮಾಡುತ್ತವೆ.

 

2. ಯುಎಸ್‌ಬಿ ಡ್ರೈವ್

ವೈರ್‌ಲೆಸ್ ತಂತ್ರಜ್ಞಾನಕ್ಕೆ ಧನ್ಯವಾದಗಳು, ಈಗ ಜ್ಞಾನವೇ ಮೊಬೈಲ್ ಆಗಿದೆ. ಒಂದು ಯುಎಸ್‌ಬಿ ಡ್ರೈವ್ ಸಂಪನ್ಮೂಲ ಮಾಹಿತಿಗಳನ್ನು ಮನೆಯಿಂದ ಶಾಲೆಗೆ ಮತ್ತು ಇತರೆಡೆಗಳಿಗೆ ಒಯ್ಯಲು ಅವರಿಗೆ ಸುಲಭ ಸಾಧ್ಯವಾಗಿಸಿದೆ. ಇದು ಅವರು ಮಾಡುವ ಕೆಲಸದ ಬ್ಯಾಕ್‌ಅಪ್ ಇಟ್ಟುಕೊಳ್ಳಲು ಅವರಿಗೆ ಯಾವಾಗಲೂ ಸಹಕಾರಿಯಾಗಿದೆ.

 

3. ಪ್ಲಾನರ್

ಮಕ್ಕಳಿಗೆ ಅವರ ಸಮಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಯೋಜನೆ ಮಾಡುವುದು ಹೇಗೆ ಎಂಬುದನ್ನು ಕಲಿಸುವುದು ಅತ್ಯಂತ ಪೂರ್ವಯೋಜಿತವೇನಲ್ಲ. ಒಂದು ಉತ್ತಮ ಪ್ಲಾನರ್ ಅಥವಾ ದಿನಚರಿಯು ಅವರಿಗೆ ಕೆಲಸ ಕೈಗೊಳ್ಳಲು ಮತ್ತು ತಮ್ಮ ಚಟುವಟಿಕೆಗಳಿಗೆ ಕಾರಣವಾಗುತ್ತದೆ ಇದರಿಂದ ಅವರು ಪ್ರತಿದಿನ ಉತ್ತಮ ಫಲಿತಾಂಶ ಪಡೆಯಬಹುದು.

 

4. ಪ್ರಿಂಟರ್

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬಗಳಿಗೂ ಉತ್ತಮವಾದ ಬಹು ಸಾಮರ್ಥ್ಯದ ಪ್ರಿಂಟರ್ ಅಗತ್ಯವಿರುತ್ತದೆ, ಇದರಲ್ಲಿ ಯಾರಾದರೂ ಪುಸ್ತಕದ ವರದಿಗಳಿಗೆ ಚಿತ್ರಗಳನ್ನು ಸ್ಕ್ಯಾನ್ ಮಾಡಲು, ಕೊನೆಯ ನಿಮಿಷದ ಮನೆಗೆಲಸಕ್ಕೆ ಪಠ್ಯಗಳಿಂದ ಹೊರ ಪುಟಗಳನ್ನು ರಚಿಸಲು ಮತ್ತು ಅಸೈನ್‌ಮೆಂಟ್ ಮಾಡಲು ಮತ್ತು ಯಾವುಡೇ ರೀತಿಯ ಕಾಗದದ ಕೆಲಸವನ್ನು ಮುದ್ರಿಸಲು ಇದನ್ನು ಉಪಯೋಗಿಸಬಹುದು.

 

5. ಎಡುರೈಟ್

ನಿಮ್ಮ ಮಗುವಿನ ಸಲಕರಣೆಯೊಂದಿಗಿನ ಕಲಿಕೆಯನ್ನು ಬೆಂಬಲಿಸುವುದು ಅತ್ಯಂತ ಮುಖ್ಯವಾಗಿದೆ ಇದು ಅವರು ಅತ್ಯುತ್ತಮ ಹೆಜ್ಜೆಯನ್ನು ಮುಂದಿಡಲು ಸಾಧ್ಯವಾಗುವಂತೆ ಮಾಡುತ್ತದೆ. ಎಡುರೈಟ್ ಎನ್ನುವುದು ಒಂದು ಕಲಿಕೆಯ ಪೋರ್ಟಲ್ ಆಗಿದ್ದು, ಇದು ದೇಶದಾದ್ಯಂತ ಇರುವ ವಿವಿಧ ನಿಗಮಗಳಲ್ಲಿನ ವಿದ್ಯಾರ್ಥಿಗಳಿಗೆ ಸ್ವಯಂ-ಪ್ರೇರಿತ ಕಲಿಕೆಯ ಸಲಕರಣೆಗಳನ್ನು ಒದಗಿಸುತ್ತದೆ. ಇದು ಒಂದು ಶಾಲೆಗೆ ಮರಳಿ ಅಗತ್ಯತೆಯ ಪ್ರಮುಖ ಅಂಶವಾಗಿದೆ ಇದು ನಿಮ್ಮ ಮಗುವಿಗೆ ಶಾಲೆಯ ವರ್ಷವನ್ನು ಪರಿಣಾಮಕರಿಯಾಗಿಸಲು ಅಗತ್ಯವಿರುವ ಬೆಂಬಲ ನೀಡುವುದನ್ನು ಖಚಿತಪಡಿಸುತ್ತದೆ.

 

#DellAarambh ಉಪಯೋಗಿಸಿ ನಮಗೆ ಟ್ವೀಟ್ ಮಾಡಿರಿ ಮತ್ತು #ಮರಳಿ ಶಾಲೆಗೆ ಅಗತ್ಯತೆಗಳ ನಿಮ್ಮ ಪಟ್ಟಿಗೆ ಇದು ಹೇಗೆ ಸಹಾಯಕವಾಗಿದೆ ಎಂಬುದನ್ನು ನಮಗೆ ತಿಳಿಯಪಡಿಸಿರಿ.