ಶಿಕ್ಷಣಕ್ಕಾಗಿ ಪಿ.ಸಿ. : ತಂತ್ರಜ್ಞಾನದೊಂದಿಗೆ ಉತ್ತಮ ರಸಾಯನಶಾಸ್ತ್ರವನ್ನು ಕಲಿಸಿ

 

''ಒಬ್ಬ ಉತ್ತಮ ಶಿಕ್ಷಕನಲ್ಲಿ ಯಾವ ಉತ್ತಮದ್ದನ್ನು ಕೈಬಿಡಬೇಕೆಂಬ ಗುಣವಿರುತ್ತದೆ.'' - ಒಟ್ಟೊ ನ್ಯೂರಥ್

ಪ್ರತಿಯೊಂದುರಸಾಯನ ಶಾಸ್ತ್ರ ಶಿಕ್ಷಕರು ತಮ್ಮದೇ ಆದ ಕಲಿಸುವ ಶೈಲಿಯಾಗಿದ್ದು ಅದು ಅನನ್ಯ. ಕೆಲವರು ಸಿದ್ಧಾಂತವನ್ನು ನಿಜ ಜೀವನಕ್ಕೆ ಸಂಬಂಧಿಸುತ್ತಾರೆ, ಕೆಲವರು ಸಮೂಹ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಾರೆ, ಮತ್ತು ಕೆಲವರು ನೇರವಾಗಿ ಸಿದ್ಧಾಂತವನ್ನೆ ನಂಬುತ್ತಾರೆ - ಯಾವುದೇ ಇರಲಿ, ತಂತ್ರಜ್ಞಾನವು ಪ್ರತಿಯೊಂದು ಶಿಕ್ಷಕರಲ್ಲಿ ಉತ್ತಮವಾದುದನ್ನೇ ತರುತ್ತದೆ. ಪಿ.ಸಿ. ಯ ಸಹಾಯದೊಂದಿಗೆ ಉತ್ತಮವಾಗಿ ರಸಾಯನ ಶಾಸ್ತ್ರಕಲಿಸುವುದನ್ನು ಪ್ರಾರಂಭಿಸಲು ಈ ಕೆಳಕಂಡ ಸಂಪನ್ಮೂಲಗಳು ಒಳ್ಳೆ ತಾಣವಾಗಿವೆ.

1. ಕೆಮ್ ಕಲೆಕ್ಟಿವ್

ಕೆಮಿಸ್ಟ್ರಿ ಲ್ಯಾಬ್ ಗಳು ಯಾವಾಗಲೂ ಲಭ್ಯವಿರುವುದಿಲ್ಲ ಆದರೆ ಪಿ.ಸಿ. ಖಂಡಿತವಾಗಿ. ಕೆಮ್ ಕಲೆಕ್ಟಿವ್ ವರ್ಚುಅಲ್ ಲ್ಯಾಬ್ನಿಜವಾದ ಲ್ಯಾಬ್ ನಂತೆಯೇ ಕಾಣುತ್ತದೆ. ನೂರಾರು ಸಿಮುಲೇಶನ್ಸ್ ನೊಂದಿಗೆ, ವಿದ್ಯಾರ್ಥಿಗಳು ತಮ್ಮ ಇಷ್ಟ ಪ್ರಕಾರ ಸಾಕಷ್ಟು ಬಾರಿ ರಸಾಯನದ ಜೊತೆ ಪ್ರಯೋಗಿಸಬಹುದು, ಇದು ಶಾಲೆಯಲ್ಲಿ ದೊರೆಯುವುದಿಲ್ಲ. ಹೆಚ್ಚಾಗಿ, ಶಿಕ್ಷಕರು ತಮ್ಮ ಅಮೂಲ್ಯ ಕಲಿಕಾ ಸಮಯವನ್ನು ಉಳಿಸಲು ಆಫ್ ಲೈನ್ ಬಳಕೆಗಾಗಿ ಪ್ರಯೋಗವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

2. ಸೈನ್ಸ್ (ವಿಜ್ಞಾನ) ಬಡ್ಡಿಸ್

ಇದುಪಾಠ್ಯಕ್ರಮ ಯೋಜನೆಗಾಗಿ ಒಂದೇ ಸಂಪನ್ಮೂಲವಾಗಿದ್ದು, ಪ್ರತಿಯೊಂದು ಸಂಪನ್ಮುಲವು ವರ್ಕ್ ಶೀಟ್ಸ್ ನಿಂದ ಪ್ರೋಜೆಕ್ಟ್ ವಿಚಾರಗಳ ವರೆಗೂ ಈ ಸೈನ್ಸ್ ಬಡ್ಡಿಸ್ ನಲ್ಲಿ ಮುದ್ರಿಸಬಹುದು. ವೈಜ್ಞಾನಿಕ ವಿಧಾನ ಭಾಗವನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆ ರೇಖಾಚಿತ್ರದೊಂದಿಗೆ ಸಿದ್ಧಾಂತಗಳನ್ನು ನಿಜ ಜೀವನದಲ್ಲಿ ಅಳವಡಿಸಲು ಮತ್ತು ಹೆಜ್ಜೆ ಹೆಜ್ಜೆಗೂ ಪರಸ್ಪರ ಕಾರ್ಯಕ್ಕೆ ಗೈಡ್ ಆಗಿ ಉಪಯುಕ್ತವಾಗಿದೆ.

3. ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ

ಪ್ರತಿಯೊಂದು ವಿದ್ಯಾರ್ಥಿ ಅಂತರ್ಗತವಾಗಿ ಬುದ್ದಿಯುಳ್ಳವನಾಗಿರುತ್ತಾನೆ. ಗ್ರಿಡ್ ಲಾಕ್ ಸೀರಿಸ್ ಆಫ್ ಗೇಮ್ಸ್ ನೊಂದಿಗೆ ಚಾನಲ್ಗಳು ಸರಿಯಾದ ಉತ್ತರವನ್ನು ನೀಡಿದಾಗ ಮಾತ್ರ ಅನ್ ಲಾಕ್ ಆಗುತ್ತದೆ. ಸಬ್ ಅಟೋಮಿಕ್ ಪಾರ್ಟಿಕಲ್ಸ್ ನಿಂದ ಹಿಡಿದು ಸಿಂಬಲ್ಸ್ ವರೆಗೆ, ಪ್ರತಿಯೊಂದು ಗೇಮ್ ಪ್ರಾಬ್ಲಮ್ ಸಾಲ್ವಿಂಗ್ ಕೌಶಲ್ಯವನ್ನು ಮತ್ತು ಥಿಯರಿಟಿಕಲ್ ಅರಿವನ್ನು ವಿಕಾಸಗೊಳಿಸುತ್ತದೆ.

4. ಫೂಸ್ ಸ್ಕೂಲ್ ವೀಡಿಯೊಗಳು

ವೀಡಿಯೋಗಳುತರಗತಿಯ ಕೊನೆಜಲ್ಲಿ ವಿಷಯಗಳನ್ನು ಸಾರಾಂಶಗೊಳಿಸಲು ಉತ್ಕೃಷ್ಟ. ವಿದ್ಯಾರ್ಥಿಗಳು ಸಿದ್ಧಾಂತಗಳನ್ನು ಉತ್ತಮವಾಗಿ ನೆನಪಿಸಿಕೊಳ್ಳಲು, ಪ್ರಶ್ನೆ ಕೇಳಲು ಮತ್ತು ಬೇಸರ ಅನಿಸದಿರುತ್ತದೆ. ಫೂಸ್ ಸ್ಕೂಲ್ ವೀಡಿಯೋಗಳನ್ನು ಅಂಶಯುಕ್ತ ಮಾಹಿತಿಯೊಂದಿಗೆ ನಿರತದ ರೀತಿಯಲ್ಲಿ ಅನಿಮೇಟ್ ಮಾಡಿದ್ದು ಮತ್ತು ಹೇರಳವಾಗಿ ಇದು ಸಂಕ್ಷಿಪ್ತವಾಗಿದ್ದು &ndash ಪ್ರತ್ಯೇಕ ವೀಡಿಯೋ ಎರಡರಿಂದ ಐದು ನಿಮಿಷಗಳ ಅವಧಿಗೆ ಇರುತ್ತದೆ.

5. ಹಾರ್ಡೆಸ್ಟ್ ಪೀರಿಯೋಡಿಕ್ ಟೇಬಲ್ ಕ್ವಿಜ್ ಎವರ್

Buzzfeedನಿಂದ ಸೃಷ್ಟಿತಗೊಂಡಿದೆ, ಈ ಕ್ವಿಜ್ ತರಗತಿಯಲ್ಲಿ ಪ್ರೊಜೆಕ್ಟರ್ ಅನ್ನು ಜೊತೆಗೆ ಉಪಯೋಗಿಸಿಕೊಂಡು ಅಥವಾ ವಿದ್ಯಾರ್ಥಿಗಳ ನಡುವೆ ಸ್ಪರ್ಧೆಯನ್ನಾಗಿ ಪ್ರಯೋಗಿಸಬಹುದು. ಪ್ರತಿಯೊಂದು ಪ್ರಶ್ನೆಯು ಪೀರಿಯೋಡಿಕ್ ಟೇಬಲ್ ಗೆ ಸಂಬಂಧಿಸಿದೆ ಮತ್ತುಸಿಂಬಲ್ಸ್ ನಿಂದ ಹಿಡಿದು ಅಟೋಮಿಕ್ ನಂಬರ್ಸ ಆಫ್ ಎಲಿಮೆಂಟ್ಸ್ ವರೆಗೆ ಪ್ರತಿಯೊಂದು ವಿಧದ ಪ್ರಶ್ನೆಯು ಒಳಗೊಂಡಿದೆ.

ನೀವುಪಾಠ್ಯಕ್ರಮ ಯೋಜನೆಗಳು ಅಥವಾ ಪ್ರತಿ ತರಗತಿಯಲ್ಲಿ ಗೇಮ್ ನ್ನು ಪ್ರಾರಂಭಿಸುವ ಸಂದರ್ಭಕ್ಕೆ ಸಂಬಂಧಿಸಿರಲಿ, ಪಿ.ಸಿ. ಯು ನಿಮ್ಮ ವಿದ್ಯಾರ್ಥಿಗಳಿಗೆ ಕೆಮಿಸ್ಟ್ರಿಯನ್ನು ಉತ್ಸಾಹದಿಂದ ಮತ್ತು ಸಿದ್ಧಾಂತಗಳನ್ನು ತರಗತಿಯಲ್ಲೇ ಉತ್ತಮವಾಗಿ ಅರಿತುಕೊಳ್ಳುತ್ತಾರೆ. ನಿಮಗೆ ಅಧಿಕ ವಿಷಯ ನಿರ್ದಿಷ್ಟ ಪಿ.ಸಿ ಸಂಪನ್ಮೂಲಗಳು ಬೇಕಿದ್ದರೆ, ನಮ್ಮ ಟೀಚರ್ಸ್ ಫೋರಂ ನಿಮ್ಮ ಸಹಾಯಕ್ಕೆ ಸಿದ್ಧ.