ಶಿಕ್ಷಣಕ್ಕಾಗಿ ಪಿ.ಸಿ : ತಂತ್ರಜ್ಞಾನದೊಂದಿಗೆ ಇಂಗ್ಲೀಷ್ ನ್ನು ಉತ್ತಮವಾಗಿ ಕಲಿಸಿ

''ನಾವೆಲ್ಲರೂ ನೆನಪಿಸಿಕೊಳ್ಳೋಣ : ಒಂದು ಪುಸ್ತಕ, ಒಂದು ಲೇಖನಿ, ಒಂದು ಮಗು, ಮತ್ತು ಒಬ್ಬ ಶಿಕ್ಷಕ ಜಗತ್ತನ್ನೇ ಬದಲಾಯಿಸಬಹುದು.''

- ಮಲಾಲ ಯೂಸಫ್ ಜಾಯಿ

ಒಂದು ಸಣ್ಣ ಹೆಜ್ಜೆಯು, ದೀರ್ಘ ಕಾಲದವರೆಗೆ ವಿದ್ಯಾರ್ಥಿಯನ್ನು ತರಗತಿಯಲ್ಲಿ ಗಮನ ಹರಿಸುವುದನ್ನು ಕೊಂಡೊಯ್ಯುವುದು ಮತ್ತು ಡಿಜಿಟಲ್ ಸಂಪನ್ಮೂಲದಿಂದ ಕಲಿಸುವುದನ್ನು ಅಳವಡಿಸಿಕೊಳ್ಳುವುದು ಒಂದು ವಿಧಾನವಾಗಿದೆ. ಇದು ಆನ್ ಲೈನ್ ಸಂಪನ್ಮೂಲಗಳನ್ನು ಬಳಸಿ ಪಾಠದ ಯೋಜನೆಯನ್ನು ಸೃಷ್ಟಿಸುವುದರಿಂದ ಪ್ರಾರಂಭಿಸಿ, ಪರೀಕ್ಷೆಯಲ್ಲಿ ಫೀಡ್ ಬ್ಯಾಕ್ ಬೇಗನೆ ಲಭಿಸಲು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಬಿಡುವಿಲ್ಲದೆ ಇಡುತ್ತದೆ. – ಕಂಪ್ಯೂಟರ್ ಬಳಕೆಯಿಂದ ಶಾಲೆಯಲ್ಲಿ ಶಿಕ್ಷಕರಿಗೆ ಅತ್ಯಂತ ಲಾಭ ದೊರೆಯುತ್ತದೆ. [1]

 

1. ಇಂಗ್ಲೀಷ್ ಕ್ಲಬ್

ಇಂಗ್ಲೀಷ್ ಕ್ಲಬ್, ನಿಪುಣ ಮತ್ತು ಹೊಸ ಶಿಕ್ಷಕರುಗಳು ಇಬ್ಬರಿಗೂ ವರ್ಕ್ ಶೀಟ್ಸ್, ಹ್ಯಾಂಡ್ ಔಟ್ಸ್, ಸಾಮೂಹಿಕ ಚಟುವಟಿಕೆ ಉಪಾಯಗಳು ಮತ್ತು ಪಾಠ ಯೋಜನೆಗಳಿಗೆ ಜನಪ್ರಿಯ ಸಂಪನ್ಮೂಲವಾಗಿದೆ. ಈ ವೆಬ್ ಸೈಟ್ ಶಿಕ್ಷಕರ ಅರಿವನ್ನು ವರ್ಧಿಸುವುದಕ್ಕೆ ಆಕರ್ಷಣೆ ನೀಡುತ್ತದೆ. ವಿದ್ಯಾರ್ಥಿಯೊಡನೆ ಸಂಪರ್ಕ ಹೊಂದಲು ಸಲಹೆ ನೀಡಲು, ತರಬೇತಿ ಟೂಲ್ ಗಳು ಮತ್ತು ಜಗತ್ತಿನ ಯಾವುದೇ ಮೂಲೆಯಿಂದ ಶಿಕ್ಷಕರೊಡನೆ ಚರ್ಚಿಸುವುದಕ್ಕಾಗಿ ಫೋರಂ ಮುಂತಾದವು ಈ ಸಂಪನ್ಮೂಲಗಳಲ್ಲಿ ಒಳಗೊಂಡಿವೆ.

 

2. TedEd ದಿ ರೈಟರ್ಸ್ ವರ್ಕ್ ಶಾಪ್

TedEd ಇದು ಸಂಕ್ಷಿಪ್ತವಾದ ಪ್ರತ್ಯೇಕ ವೀಡಿಯೋವನ್ನು ಕಲಿಸುವ ಅತ್ಯುನ್ನತ ಸಂಪನ್ಮೂಲವಾಗಿದ್ದು, ಮುಖ್ಯವಾದ ಸೀರಿಸ್ ನ ಅಂಶವಾಗಿ ಮತ್ತು ಶಿಕ್ಷಣ ಮತ್ತು ಮನರಂಜನೆ ಎರಡನ್ನು ಇದು ಸಮರ್ಥಿಸುತ್ತದೆ. ದಿ ರೈಟರ್ಸ್ ವರ್ಕ್ ಶಾಪ್ ಇದು ಜ್ಞರಿಂದ ಕಲ್ಪಿಸಿರುವ TedEd ಮೂಲಗಳು ಮತ್ತು ವೀಡಿಯೋ ಸಹಿತ ಸೀರಿಸ್ ಗಳಲ್ಲಿ ಒಂದು. ಮುಂದೆ ಹೆಚ್ಚಾಗಿ, ಪ್ರತಿ ವೀಡಿಯೊ ಮಲ್ಟಿಪಲ್ ಚಾಯ್ಸ್ ಕ್ವಿಜ್ ನಿಂದ ಜೊತೆಗೂಡಿದೆ. ಮುಂದೆ ಇದು ಅಭ್ಯಾಸ ಮಾಡಲು ಮತ್ತು ವೇದಿಕೆಯಲ್ಲಿ ಚರ್ಚಿಸಲು ಅಥವಾ ಪ್ರಶ್ನಿಸಲು ಆಳವಾಗಿ ಪರಿಕಲ್ಪನೆಯನ್ನು ಅರಿಯಲು ವೀಕ್ಷಕರಿಗೆ ನೆರವು ನೀಡುತ್ತದೆ.

 

3. ಇಂಗ್ಲೀಷ್ ನ್ನು ಕಲಿಯಲು ಗೇಮ್ ಗಳು

ವಿದ್ಯಾರ್ಥಿಗಳು ಹಾಸ್ಯಮಯವಾಗಿ ಇಂಗ್ಲೀಷ್ ಕಲಿಯಲು ಗೇಮ್ ಬೇಸ್ಡ್ ಲರ್ನಿಂಗ್, ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಮತ್ತು ಇದು ತರಗತಿಯಲ್ಲಿ ಕಲಿಸಿದ್ದನ್ನು ಪ್ರಯೋಗಿಸಲು ಮತ್ತು ಪರೀಕ್ಷೆ ಮಾಡಲು ಆದರ್ಶಕರ ವಾಗಿದೆ. ಇಂಗ್ಲೀಷ್ ನ್ನು ಕಲಿಯುವ ಗೇಮ್ ಗಳಲ್ಲಿ ಸಾಕಷ್ಟು ಆಯ್ಕೆಗಳಿದ್ದು, ವ್ಯಾಕರಣದಿಂದ ಪ್ರಾರಂಭಿಸಿ, ಶಬ್ದಸಂಗ್ರಹ, ಅಕ್ಷರ ಉಚ್ಚರಣೆ ಮತ್ತು ಹಲವಾರು ವಿಷಯಗಳು ಒಳಗೊಂಡಿದೆ. ಶಿಕ್ಷಕರು ಕೂಡ ಪ್ರತಿ ತರಗತಿಯ ಕೊನೆಯಲ್ಲಿ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ತರಗತಿಯ ದಕ್ಷತೆ ಮಟ್ಟವನ್ನು ಅರಿಯುವ ಸಲುವಾಗಿ ಆಂತರಿಕ ಸ್ಪರ್ಧೆ ನಡೆಸಲು ವೆಬ್ ಸೈಟ್ ಗೇಮ್ ಗಳನ್ನು ಉಪಯೋಗಿಸಿಕೊಳ್ಳಬಹುದು.

 

4. ಮೈಕ್ರೊ ಸಾಫ್ಟ್ ಎಡುಕೇಟರ್ ಕಮ್ಯೂನಿಟಿ

ಇದು, ಶಿಕ್ಷಕರು ಮತ್ತು ತಜ್ಞರು ಸಲಹೆಗಾಗಿ ಪರಸ್ವರ ಸಂಪರ್ಕಿಸಲು, ಶಿಕ್ಷಣ ಜಗತ್ತಲ್ಲಿ ವರ್ತಮಾನದ ಬೇಡಿಕೆಗಳ ಬಗ್ಗೆ ಚರ್ಚಿಸಲು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಕಲ್ಪಿಸುತ್ತದೆ. ಮೈಕ್ರೊ ಸಾಫ್ಟ್ ಎಡುಕೇಟರ್ ಕಮ್ಯೂನಿಟಿ ಒಂದು ಪ್ರಗತಿಪರ ಮತ್ತು ಹೆಸರಾಂತ ಆನ್ ಲೈನ್ ನೆಟ್ ವರ್ಕ್ ಆಗಿದೆ. ಈ ವೇದಿಕೆಯಲ್ಲಿ ಹಂಚಿಕೊಳ್ಳಲಾದ ಮಾಹಿತಿಯನ್ನು ಬೋಧಿಸುವವರ ಮೂಲಕ ನಿರ್ಣಯಿಸಿ ವಿಶ್ವಸನೀಯ ಆವಶ್ಯಕತೆಯನ್ನು ಒದಗಿಸುತ್ತದೆ.

ತಂತ್ರಜ್ಞಾನದಲ್ಲಿ ನಿಜವಾಗಿ ಹೊಸ ಚೈತನ್ಯ ಶಿಕ್ಷಣ ತುಂಬಿದ್ದು, ಶಿಕ್ಷಕರುಗಳಿಗೆ ತರಗತಿ ಕೊಠಡಿಯನ್ನು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ತಮಗೂ ಕೂಡ ಉತ್ತಮ ಅನುಭವ ಹೊಂದಲು ಅವಕಾಶವನ್ನು ಕಲ್ಪಿಸುತ್ತದೆ.

ನೀವು ಇಂಗ್ಲೀಷ್ ನ್ನು ಕಲಿಸಲು ಇನ್ನಾವುದೇ ಟೂಲ್ ನ್ನು ಉಪಯೋಗಿಸಿರುವರೆ? #DellAarambh ನ್ನು ಬಳಸಿ ಟ್ವೀಟ್ ಮಾಡಿ ನಮಗೆ ತಿಳಿಸಿ!