ಪಿಸಿಗಳಿಗೆ ಪ್ರತಿಯಾಗಿ ಸ್ಮಾರ್ಟ್‍ಫೋನ್‍ಗಳು | ತರಗತಿಗೆ ನಿಜವಾಗಿಯೂ ಏನು ಬೇಕು

 

ಇಂದು, ಕಲಿಕೆಯನ್ನು ಹೆಚ್ಚು ಖುಷಿ ಕೊಡುವಂತೆ ಮತ್ತು ನಿಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಲು ತರಗತಿ ಕೊಠಡಿಗಳು ಡಿಜಿಟಲ್ ಶಿಕ್ಷಣದತ್ತ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಿವೆ. ನೀವು ಗೊಂದಲಕ್ಕೊಳಗಾಗುವಂತಹ ವಿಷಯವನ್ನು ಗ್ರಹಿಸಲು ಹಲವು ಆಯ್ಕೆಗಳಿವೆ - ನಿಮಗೆ ಸಹಾಯ ಮಾಡಲು, ನೀವು-ಎಲ್ಲಾ-ತಿಳಿದಿರಬೇಕು ಎನ್ನುವ ಒಂದು ಕೈಪಿಡಿಯನ್ನು ನಾವು ಒಟ್ಟುಗೂಡಿಸಿದ್ದೇವೆ.

 

 

ನಿಮ್ಮ ಪಿಸಿ ಕೇವಲ ಒಂದು ವಿಷಯಕ್ಕೆ ಸೀಮಿತವಾಗಿಲ್ಲ, ಕಿಡ್ಸ್ ಕಾರ್ನರ್ ಅನ್ನು ಅನ್ವೇಷಿಸಿ ಮತ್ತು ಪಿಸಿ ಪ್ರೊ ಆಗಲು ಸಿದ್ಧರಾಗಿ!