ನಿಮ್ಮ ಸ್ವಂತ ವಿಕಿ ಸ್ಪೇಸ್ ಕ್ಲಾಸ್‌ರೂಮ್ ಸೆಟ್ ಅಪ್ ಮಾಡಿ!

“ತಂತ್ರಜ್ಞಾನವು ನಾನು ನನ್ನ ಪಾಠಗಳನ್ನು ಉತ್ತಮವಾಗಿ ಯೋಜನೆ ಮಾಡಿಕೊಳ್ಳಲು ಸಹಾಯ ಸಹಾಯ ಮಾಡಿದೆ.” - ಕುಮಾರಿ ರಶ್ಮಿ ಕಠೂರಿಯ ಇವರಿಗೆ 2007ರಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರಿಂದ ದೇಶದ ಅತ್ಯಂತ ಉತ್ತಮ ಶಿಕ್ಷಕಿ ಎಂದು ಗೌರವಿಸಲಾಗಿದೆ.[1]

ವಿಕಿ ಎಂದರೆ ಅದೊಂದು ವೆಬ್‌ಸೈಟ್ ಇದು ಬಳಕೆದಾರರಿಗೆ ಸೈಟ್‌ನ ಪುಟಗಳಲ್ಲಿ ತಮ್ಮ ಸ್ವಂತ ವಿಷಯವನ್ನು ಮಾರ್ಪಡಿಸಲು ಅಥವಾ ಸೇರಿಸಲು ಅವಕಾಶ ಮಾಡಿಕೊಡುತ್ತದೆ. ವಿಕಿಪಿಡೀಡಿಯ ಬಗ್ಗೆ ಆಲೋಚಿಸಿರಿ ಆದರೆ ಅಲ್ಪಪ್ರಮಾಣದಲ್ಲಿ ಆಲೋಚಿಸಿ, ಇದು ತರಗತಿಗೆ ಉತ್ತಮವಾದ ವಿಷಯವಸ್ತುವಾಗಿದ್ದು ಪಿಸಿ ಸಕ್ರಿಯವಾಗಿರುವ ಕಲಿಕೆಯ ಸೌಕರ್ಯವನ್ನು ನೀಡುತ್ತದೆ. ಇದು ವಿದ್ಯಾರ್ಥಿಗಳಿ ಸಂಘಟಿತ, ಸಂಶೋಧನೆ ಆಧಾರಿತ ಮತ್ತು ತಲ್ಲೀನವಾಗಿರುವಿಕೆಯ ಸೌಲಭ್ಯವನ್ನು ಒದಗಿಸುತ್ತದೆ. ಇದಕ್ಕಿಂತ ಹೆಚ್ಚಾಗಿ ಶಿಕ್ಷಕರು ಅಸೈನ್‌ಮೆಂಟ್ ಪ್ರಗತಿ (ವೈಯಕ್ತಿಕ ಮತ್ತು ಗುಂಪು ಎರಡೂ)ಯನ್ನು ನಿರ್ವಹಿಸುತ್ತಾರೆ, ವ್ಯವಸ್ಥಿತವಾದ ಪರಿಣಾಮಕಾರಿ ವಿಷಯ ವಸ್ತುವನ್ನು ರಚಿಸುತ್ತಾರೆ ಮತ್ತು ಅತಿ ಮುಖ್ಯವಾಗಿ ವಿದ್ಯಾರ್ಥಿಗಳ ನಡುವೆ ವೈಯಕ್ತಿಕ ವಿಚಾರಗಳ ಆಸಕ್ತಿಯ ಭಾವನೆಗಳನ್ನು  ಮೂಡಿಸುತ್ತಾರೆ!

ನಿಮ್ಮ ಸ್ವಂತ ವಿಕಿ ಸ್ಪೇಸ್ ಕ್ಲಾಸ್‌ರೂಮ್ ಸೆಟ್ ಅಪ್ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ನೀಡಲಾಗಿದೆ:

ಹಂತ 1:

ಗೂಗಲ್ ಸೈಟ್‌ನಲ್ಲಿ ಒಂದು ವೆಬ್‌ಸೈಟ್ ರಚಿಸಿರಿ ಮತ್ತು ಅದಕ್ಕೆ ಈ ಕೆಳಕಂಡ ದರ್ಜೆ, ವಿಷಯ ಮತ್ತು ಅಗತ್ಯವಿದ್ದರೆ ವಿಷಯಕ್ಕೆ ಅನುಗುಣವಾಗಿ ಹೆಸರನ್ನು ಇಡಿ.[2]

ಹಂತ 2:

ನಿಮ್ಮ ಉದ್ದೇಶಗಳಿಗೆ ಅನುಗುಣವಾಗಿದೆ – ಗುಂಪು ಅಸೈನ್‌ಮೆಂಟ್‌ಗಳು ಅಥವಾ ಸಂಪೂರ್ಣ ಜ್ಞಾನ ಆಧಾರಿತ (ಇದು ಎರಡೂ ರೀತಿಯದ್ದೂ ಆಗಿರಬಹುದು!), ಮಾಹಿತಿಯ ವ್ಯವಸ್ಥಿತ ಜೋಡಣೆ ಮತ್ತು ಮಾರ್ಗದರ್ಶಿಗಳನ್ನು ಸುರಕ್ಷತೆಯ ಕ್ರಮಗಳೊಂದಿಗೆ ಸೆಟ್ ಅಪ್ ಮಾಡುವುದು. ನೀವು ವೆಬ್‌ನ ಯಾವುದೇ ಭಾಗದಿಂದ ಲಿಂಕ್‌ಗಳ ಮೂಲಗಳನ್ನು ಪಡೆದುಕೊಳ್ಳಬಹುದು ಮತ್ತು ಇದು ಹಿಂದಿನ ಅಸೈನ್‌ಮೆಂಟ್‌ಗಳ ಪ್ರದರ್ಶನವಾಗಿರಬಹುದು ಇದರಿಂದ ವಿದ್ಯಾರ್ಥಿಗಳು ಮೈಲಿಗಲ್ಲು ಸಾಧಿಸುತ್ತಾರೆ. ನೀವು ವಿದ್ಯಾರ್ಥಿಗಳಿಗೆ ಸಾಧ್ಯವಿರುವಷ್ಟು ಸ್ವಾತಂತ್ರ್ಯವನ್ನು ನೀಡಿರಿ ಇದರಿಂದ ಅವರು ಸಂಪಂಕಗೊಂಡಿರುವ, ನಿಯಂತ್ರಣದಲ್ಲಿರುವ ಮತ್ತು ಮತ್ತೊಮ್ಮೆ ಹಿಂದಿರುಗಲು ಪ್ರಭಾವಿತರಾಗುತ್ತಾರೆ! [3]

ಹಂತ 3:

ವಿದ್ಯಾರ್ಥಿಗಳ ಇಮೇಲ್ ಐಡಿಗಳನ್ನು ಆಮದು ಮಾಡಿ ಮತ್ತು ಅವರಿಗೆ ತಮ್ಮದೇ ಆಗಿರುವ ಉತ್ತಮವಾದ ವಿಕಿ ಕ್ಲಾಸ್‌ರೂಮ್ ಅನ್ನು ರಚಿಸುವಂತೆ ಆಹ್ವಾನಿಸಿರಿ. ಇದು ನಿಮಗೆ ಏನನ್ನು ಹೇಳದೆಯೇ ತರಗತಿಯಲ್ಲಿ ಆಳವಾದ ಟ್ಯುಟೇರಿಯಲ್ ನೀಡಬಹುದು ಮತ್ತು ನಿಮ್ಮ ಕಲಿಕೆಯಲ್ಲಿ ನಿಧಾನವಾಗಿ ಮತ್ತು ಸ್ವಾಭಾವಿಕವಾಗಿ ವಿಕಿಯನ್ನು ಅಳವಡಿಸಲು ಪ್ರಯತ್ನಿಸಿರಿ.

ಇದರ ಜೊತೆಯಲ್ಲಿ ಯಾವುದೇ ಹೊಸ ವಿಚಾರವು ತಳುಕು ಹಾಕಿಕೊಂಡಿರದೇ ಇರಬಹುದು ಆದರೆ ಇದು ದೀರ್ಘಾವಧಿ ಬಳಕೆ ಮತ್ತು ವಿದ್ಯಾರ್ಥಿಗಳನ್ನು ಉತ್ತೇಜಿತರನ್ನಾಗಿ ಮಾಡಬೇಕಿದೆ. ಇದನ್ನು ರಿವಾರ್ಡ್ ಸಿಸ್ಟಮ್‌ನೊಂದಿಗೆ ಸ್ಕೋರ್‌ಬೋರ್ಡ್ (ನಾವೆಲ್ಲರೂ ಸ್ಪರ್ದಾತ್ಮಕ ಯುಗದಲ್ಲಿದ್ದೇವೆ!) ಮೂಲಕ ಮಾಡಬಹುದಾಗಿದೆ. ಯಾರನ್ನು ಏಕಾಂಗಿಯಾಗಿ ಅಥವಾ ಕೈ ಬಿಡದೇ ಇರುವುದನ್ನು ಖಚಿತಪಡಿಸಲು ಗುಂಪುಗಳ ನಡುವೆ ಆರೋಗ್ಯಕರವಾದ ಪೈಪೋಟಿಯನ್ನು ಏರ್ಪಡಿಸುವುದು ಅತ್ಯುತ್ತಮವಾದ ವಿಧಾನವಾಗಿರುತ್ತದೆ. ಈ ರಿವಾರ್ಡ್ ಅಂಕಗಳ ರೂಪದಲ್ಲಿರಬಹುದು ಅಥವಾ ಅವರು ತಮ್ಮದೇ ವಿಷಯಾಧಾರಿತ ಕ್ಷೇತ್ರ ಪ್ರವಾಸಕ್ಕೆ ಆಯ್ಕೆ ಮಾಡುವ ಅವಕಾಶವನ್ನು ನೀಡುವುದನ್ನು ಒಳಗೊಂಡಿರುತ್ತದೆ.[4]

“ತರಗತಿಯಲ್ಲಿ ತಂತ್ರಜ್ಞಾನದ ಬಳಕೆಯು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ ಮತ್ತು ಇದು ಸಮಯಕ್ಕೆ ಸಂಬಂಧಿಸಿದ್ದಾಗಿದ್ದು ನಾವೆಲ್ಲರೂ ಇದನ್ನು ದೊಡ್ಡ ದೃಷ್ಯಾತ್ಮಕ ತರಗತಿಯನ್ನು ರಚಿಸಲು ಉಪಯೋಗಿಸುತ್ತೇವೆ!”

ರಾಷ್ಟ್ರದ ಅತ್ಯುತ್ತಮ ಇ-ಶಿಕ್ಷಕಿ ಪ್ರಶಸ್ತಿಯ ವಿಜೇತರಾದ ಕುಮಾರಿ ರಶ್ಮಿ ಕಠೂರಿಯ ಅವರು ಪಿಸಿ ಸಕ್ರಿಯವಾದ ಕಲಿಕೆಯನ್ನು ಅವರ ಕಲಿಕೆಯಲ್ಲಿ ಸೇರಿಸಲು ಬಯಸುವ ಯಾವುದೇ ರೀತಿಯ ಶಿಕ್ಷಕರಿಗೆ ಪ್ರೋತ್ಸಾಹದಾಯಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.