ಶಿಕ್ಷಣದ ಭವಿಷ್ಯ ಇಲ್ಲಿದೆ : ಈ ಒಂದು ಟ್ರೆಂಡ್ ಗಳನ್ನು ನೀವು ಅರಿತಿರಬೇಕು

 

ಜ್ಞಾನಕ್ಕೆ ತಕ್ಷಣ ತಲುಪುವುದು,ವಿಷಯ ವಸ್ತುವಿನಲ್ಲಿ ಆಳವಾಗಿ ಕಲಿಯಲು ಅವಕಾಶ ಮತ್ತು ಸ್ವಯಂ ಮೌಲ್ಯಮಾಪನದಿಂದಾಗಿ ಪಿ.ಸಿ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಎರಡರಲ್ಲೂ ಅಗತ್ಯವನ್ನು ಉಂಟುಮಾಡಿದೆ. ನೂತನವಾಗಿ ಸಂಬಂಧಪಟ್ಟಂತೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಜಂತ, ಯಾವುದನ್ನು ಅಪೇಕ್ಷಿಸುವುದು ಮತ್ತು ಯಾವುದನ್ನು ತೊರೆಯುವುದರ ಮೇಲೆ ಸಾಕಷ್ಟು ಊಹಾಪೋಹಗಳು ಉಂಟಾಗಿದೆ. ಸತ್ಯ ಮತ್ತು ಒಲವಿನ ಮಧ್ಯೆ ಇರುವ ವ್ಯತ್ಯಾಸವನ್ನು ಅರಿತುಕೊಳ್ಳುವ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.

1. ಸ್ವ ಗತಿಯಲ್ಲಿ ಕಲಿಕೆ

ನೀವು ಬಯಸಿದಂತೆ ಯಾವುದು ಅಗತ್ಯವೋ ಅದನ್ನು ಮಾಡುವ ಸ್ವಾತಂತ್ರ್ಯದೊಂದಿಗೆ ಕಾರ್ಯದಿವಸವು ಸಂಪೂರ್ಣವಾಗಿ ನಿಮ್ಮ ನಿಯಂತ್ರಣದಲ್ಲಿರುವನ್ನು ಊಹಿಸಿಕೊಳ್ಳಿ –ಹೆಚ್ಚು ಸಂತಸ, ಅಲ್ಲವೇ?

ಇದನ್ನೇ ಮಕ್ಕಳು ತಾವು ತಮ್ಮ ಓದಿನ ಬಗ್ಗೆ ಸ್ವಂತವಾಗಿ ಯೋಜನೆಯನ್ನು ರೊಪಿಸಿಕೊಳ್ಳುತ್ತಾರೆ. ಅಂದರೆ ಸ್ವ ಗತಿಯಲ್ಲಿ ಕಲಿಯುವುದು, ಮಕ್ಕಳು ಯಾವ ಸಮಯದಲ್ಲಾದರೂ ಮತ್ತು ಎಲ್ಲಿ ಬೇಕಾದರೂ, ಶಾಲೆ ಇರಲಿ ಅಥವಾ ಮನೆಯಾಗಲಿ ಪಿ.ಸಿ ಯನ್ನು ಉಪಯೋಗಿಸಿಕೊಂಡು ಕಲಿಯಬಹುದು. ಇದರ ಫಲಿತಾಂಶ,ಕಲಿಯುವುದರಲ್ಲಿ ಜಾಸ್ತಿ ಆಸಕ್ತಿಜನ್ನು ಹೊಂದಿ ವಿಷಯವನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುವುದಾಗಿರುತ್ತದೆ.

2. ಪೇರೆಂಟಲ್ ಆಕ್ಸೆಸ್ ನ ಹೆಚ್ಚಳ

ಪೋಷಕರು ತಮ್ಮ ಮಕ್ಕಳ ಟರ್ಮ್ ರಿಪೋರ್ಟ್ ಗಾಗಿ ಮತ್ತು ಮಗುವಿನ ವಿದ್ಯಾಭ್ಯಾಸವನ್ನು ತಿಳಿದುಕೊಳ್ಳಲು ಪೋಷಕರು,ಪೋಷಕ - ಶಿಕ್ಷಕ ದಿನಕ್ಕಾಗಿ ಕಾಯುವ ಕಾಲ ಮುಗಿಯಿತು. ಈಗ, ಶಿಕ್ಷಕರು ನಿಯಮಿತವಾಗಿ ಮಕ್ಕಳ ಅಭ್ಯಾಸದ ಬಗ್ಗೆ ಇ ಮೇಲ್ ಮೂಲಕ ಅಪ್ ಡೇಟ್ ಮಾಡುತ್ತಾರೆ ಮತ್ತು ಪೋಷಕರು ಮಕ್ಕಳ ಕಾರ್ಯ ಪ್ರಯೋಜನೆ ಮತ್ತು ಪರೀಕ್ಷೆಗಳನ್ನು ಕ್ಲೌಡ್ ಆಧಾರಿತ ಪೋರ್ಟಲ್ ಮೂಲಕ ಅಥವಾ ವರ್ಷವಿಡೀ Wikispaces classroomವೀಕ್ಷಿಸಬಹುದು. ಈ ರೀತಿ ಪೋಷಕರಿಗೆ ತಮ್ಮ ಮಕ್ಕಳು ಯಾವ ಮಟ್ಟಕ್ಕೆ ಓದುತ್ತಿದ್ದಾರೆ ಮತ್ತು ಕಾಲಮೀರುವುದಕ್ಕೆ ಮುಂಚೆ ಅವರಿಗೆ ಸಹಾಯವನ್ನು ನೀಡಲು ಪ್ರಯತ್ನಿಸಬಹುದು.

3. ಬಿ ವೈ ಒ ಡಿ ಯ ಪ್ರಚಲತೆ

ಬಿ ವೈ ಒ ಡಿ (ನಿಮ್ಮ ಸ್ವಂತ ಡಿವೈಸ್ ನ್ನು ತನ್ನಿ) ಇದು ಮಕ್ಕಳಿಗೆ ತರಗತಿಕೊಣೆಯಲ್ಲೇ ಪಿ.ಸಿ. ಯ ಉಪಯೋಗವನ್ನು ಅಳವಡಿಸಿಕೊಳ್ಳಲು ಒಂದು ಕುತೂಹಲಕರವಾದ, ಪರಿಣಾಮಕಾರಿಯಾದ ಮಾರ್ಗವಾಗಿದೆ. ವಿದ್ಯಾರ್ಥಿಗಳು ತಮ್ಮ ಸ್ವಂತ ಸಾಧನವನ್ನು ಉಪಯೋಗಿಸುವುದರಿಂದ, ಲಾಗ್ ಇನ್ ಗಾಗಿ ಸಮಯ ವ್ಯರ್ಥ, ಸೆಟ್ಟಿಂಗ್ಸ್ ಮತ್ತು ಪಿ.ಸಿ ಯನ್ನು ಉಪಯೋಗಿಸುವುದು ಹೇಗೆ ಎಂಬುದು ನಿಜವಾದ ಕಲಿಕೆಗೆ ಸಾಕಷ್ಟು ಸಮಯ ದೊರಕುವುದು. ಹೆಚ್ಹಾಗಿ, ಮಕ್ಕಳು ಸಂಶೋಧನೆಗೆ, ಪ್ರೋಜೆಕ್ಟ್ ಮತ್ತು ಪರೀಕ್ಷೆಗಾಗಿ ತರಗತಿಯ ಸಮಯದಲ್ಲಿ ಸಂಪನ್ಮೂಲಗಳನ್ನು ತಕ್ಷಣ ಪಡೆಯಲು ನೆರವಾಗುತ್ತದೆ.

4. ಎಸ್.ಟಿ.ಇ.ಎಂ. –ಲೆಡ್ ಶಿಕ್ಷಣ

ನಮ್ಮ ಟೆಕ್ ಡಿಪಾರ್ಟ್ ಮೆಂಟ್ ಸೊಸೈಟಿ ಯಲ್ಲಿ –ಎಸ್.ಟಿ.ಇ.ಎಂ(ವಿಜ್ಞಾನ, ತಂತ್ರಜ್ಞಾನ, ಇಂಜಿನಿಜರಿಂಗ್ ಮತ್ತು ಗಣಿತ) ಇನ್ನು ಅಸ್ತಿತ್ವದಲ್ಲಿಯೇ ಇಲ್ಲದ ಕೆಲಸಕ್ಕಾಗಿ ಇರುವ ಬೇಡಿಕೆಯನ್ನು ಪೂರೈಸಲು ಶಾಲೆಗಳಲ್ಲಿ ಅತ್ಯಂತ ಅಗತ್ಯವಾಗಿದೆ! ಶಾಲೆಗಳು ಈಗಾಗಲೇ ಲ್ಯಾಬ್ ಪ್ರಾಕ್ಟಿಕಲ್ಸ್ ಹೆಚ್ಚಿಸುವ ಮೂಲಕ, ಮಾರ್ಕರ್ ಸ್ಪೇಸ್ ಪ್ರೋಜೆಕ್ಟ್ ಸ್ ಪರಿಚಯಿಸಿ, ಮತ್ತು ರೋಬೋಟ್ ಒಲಿಂಪಿಯಾಡ್ಸ್ ನಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ತಯಾರಿಸುವಲ್ಲಿ ಮುಂದಿದ್ದಾರೆ.

ಎಲ್ಲ ದರಲ್ಲೂ , ಬದಲಾವಣೆ ಮಾತ್ರ ಸ್ಥಿರ. ನಿಮ್ಮ ಮಕ್ಕಳು ಈ ಒಂದು ರಾಪಿಡ್ಲಿ ಇವಾಲ್ವಿಂಗ್ ಡಿಜಿಟಲ್ ವರ್ಲ್ಡ್ ಗೆ ಸಿದ್ದರಾಗಲು ನಿಖರವಾದ ಪಿ.ಸಿ ಅನ್ನು ಆಯ್ಕೆ ಮಾಡುವ ಮೂಲಕ ಆರಂಭಿಸಿ ಮತ್ತು ಇದರಿಂದ ಅವರಿಗೆ ದೊರಕುವ ಕಲಿಕಾ ವ್ಯತ್ಯಾಸದ ಪ್ರವೃತ್ತಿಯನ್ನು ಕಾಣಬಹುದು.