ಪರೀಕ್ಷೆಯಂತು ಮುಗಿದಿದೆ, ದಿವಾಳಿ ರಜೆ ಪ್ರಾರಂಭವಾಗಿದೆ ಮತ್ತು ನಿಮ್ಮ ಮಕ್ಕಳು ಏನಾದರು ಮಾಡಲು ಇಷ್ಟಪಡಲಿ ಆದರೆ ಕಲಿಯಬೇಕು. ಬೇರೆ ಪೋಷಕರಂತೆ, ನೀವು ನಿಮ್ಮ ಮಕ್ಕಳು ಗಡಿಬಿಡಿಯಾಗಿ ಪೂರ್ವ ಪರೀಕ್ಷೆಗೆ ಅಭ್ಯಾಸ ಮಾಡುವುದರ ಬದಲು ಕಲಿಯುವ ಅಭ್ಯಾಸವನ್ನು ಅಳವಡಿಸಿಕೊಳ್ಳುವುದನ್ನು ಖಾತರಿಪಡಿಸಿಕೊಳ್ಳಲು ಇಚ್ಚಿಸುತ್ತಿರುವಿರಿ.
ಪಿ.ಸಿ ಅನ್ನು ಎಂಟರ್ ಆಗಿ
ಪಿ.ಸಿ, ಎಲ್ಲಾ ವಯಸ್ಸಿನ ಮತ್ತು ಮಟ್ಟದಲ್ಲಿನ ಮಕ್ಕಳಿಗೆ ಹಾಸ್ಯಮಯ ಮತ್ತು ಶೈಕ್ಷಣಿಕ ಎರಡನ್ನೂ ಕಲಿಯಲು ಸುಗಮಗೊಳಿಸುವ ಅಗತ್ಯದ ವಸ್ತುವಾಗಿದೆ. ಇದು ರಜೆ ದಿನಗಳಲ್ಲಿ ಮಕ್ಕಳು ತಾವು ಶಾಲೆಯಲ್ಲಿ ಕಲಿತಂತಹ ವಿಷಯವನ್ನು ಪರೀಕ್ಷಿಸಿಕೊಳ್ಳಲು, ದೈನಂದಿನ ಜೀವನದಲ್ಲಿ ಇದನ್ನು ಅರ್ಥೈಸಿಕೊಳ್ಳಲು ಮತ್ತು ಬಯಸಿದಂತೆ ಸೃಜನಶೀಲರಾಗಲು ಸಂಪೂರ್ಣ ಅವಕಾಶವನ್ನು ಒದಗಿಸುತ್ತದೆ. [1]
ನಿಮ್ಮ ಮಗುವಿಗೆ ದಿವಾಳಿಯನ್ನು ಶೈಕ್ಷಣಿಕ ಮತ್ತು ಹಾಸ್ಯಮಯಗೊಳಿಸುವ ಸಲುವಾಗಿ ಪಿ.ಸಿ ನಲ್ಲಿ ಅಳವಡಿಸಲಾದ ಉಪಾಯಗಳು ಕೆಲವು ಇಲ್ಲಿವೆ:
1. ಆನ್ ಲೈನ್ ಗೇಮಿಂಗ್
ಗೇಮಿಂಗ್ ನ್ನು ಆಗಾಗ್ಗೆ &ldquoಸಮಯದ ವ್ಯರ್ಥ&rdquo ಎಂದು ಅನಿಸುತ್ತದೆ ಆದರೆ ಸರಿಯಾದ ಗೇಮ್ ಗಳು ನಿಜವಾಗಿ ಅನುಕೂಲಕರ. ವೆಬ್ ಸೈಟ್ &ndash ಲರ್ನಿಂಗ್ ಗೇಮ್ಸ್ ಫಾರ್ ಕಿಡ್ಸ್ ನಿಂದ ವಿದ್ಯಾರ್ಥಿಗಳು ಇಂಗ್ಲೀಷ್ ವ್ಯಾಕರಣವನ್ನು ಸುಧಾರಿಸಿಕೊಳ್ಳಲು, ಹೊಸ ಪದಗಳನ್ನು ಕಲಿಯಲು, ವೈಜ್ಞಾನಿಕ ಹಾಗೂ ಗಣಿತಶಾಸ್ತ್ರದಲ್ಲಿ ಅತ್ಯಂತ ಪರಿಚಿತರಾಗಲು ಮತ್ತು ಹಾಸ್ಯಮಯ ರೀತಿಯಲ್ಲಿ ಹಾಗೂ ಹೆಚ್ಚು ನೆನಪಾಗಿ ಉಳಿಯುವ ಶಾಲೆಗೆ ಅಗತ್ಯವಿರುವ ಇತರೆ ಮುಖ್ಯ ಕೌಶಲ್ಯಗಳಿಗೆ ಸಹಕಾರಿಯಾಗಿದೆ. [2]
2. ಆನ್ ಲೈನ್ ಸ್ಕ್ರಾಪ್ ಬುಕ್
ಇದೊಂದು ಪ್ರಮುಖ ಯೋಜನೆಯಾಗಿದ್ದು, ಮಕ್ಕಳು ಕೆಲವು ದಿನಗಳ ಮಟ್ಟಿಗೆ ಇದರಲ್ಲಿ ತೊಡಗಿಸಿಕೊಳ್ಳಲು ಮತ್ತು ದಿವಾಳಿಯನ್ನು ತನ್ನ ವಶದಲ್ಲಿ ಇರಿಸಿಕೊಳ್ಳುವ ಸಂಪೂರ್ಣ ಅಂಶವಾಗಿದೆ. ಸ್ಕ್ರಾಪ್ ಬುಕಿಂಗ್ ಇದು ಮಕ್ಕಳಿಗೆ ಕ್ರಾನಿಕ್ಲಿಂಗ್ ನ ಕಲೆಯನ್ನು ಕಲಿಸುವ ಮತ್ತು ಮಧುರ ಕ್ಷಣಗಳನ್ನು ರೆಕಾರ್ಡ್ ಮಾಡಲು, ತಮ್ಮ ಸೃಜನಶೀಲತೆಯನ್ನು ತ್ವರಿತಗೊಳಿಸಿ ಮತ್ತು ಅತ್ಯುತ್ತಮವಾದ ರೀತಿಯಲ್ಲಿ ಪ್ರದರ್ಶಿಸುವುದನ್ನು ಕಲಿಸುತ್ತದೆ. ಕ್ಯಾನ್ವ ನಂತಹ ಪ್ಲಾಟ್ ಫಾರಂ ಇದು ಜೀವನದ ನೆನಪುಗಳನ್ನು ಅತ್ಯಂತ ಕಲಾತ್ಮಕ ಮತ್ತು ವ್ಯಕ್ತಿಗತ ಶೈಲಿಯಲ್ಲಿ ಸಂರಕ್ಷಿಸುತ್ತದೆ. [3]
3. ವೀಡಿಯೋನ ಸೃಷ್ಟಿ ಮಾಡುವುದು.
ಇದು ಮಕ್ಕಳಿಗೆ ಪಿ.ಸಿ. ನಲ್ಲಿ ವೀಡಿಯೋ ದೃಶ್ಯವನ್ನು ರೆಕಾರ್ಡ್ ಮಾಡಲು ಮತ್ತು ವೀಡಿಯೋಗಳನ್ನು ಸೃಷ್ಟಿಸಲು ಕಲಿಸುತ್ತದೆ. ಇದು ಇವರಿಗೆ ಬೇಸಿಕ್ಸ್ ತಂತ್ರವನ್ನು ಅರ್ಥಮಾಡಿಸುವುದಲ್ಲದೇ ಕೀ ಕಾನ್ಸೆಪ್ಟ್ ಅಂದರೆ ಕಥೆ ಹೇಳುವ ಮತ್ತು ಸಂಪರ್ಕದ ಪ್ರಮುಖ ವಿಧಾನ ವಾಗಿ ವೀಡಿಯೋ ನ್ನು ಉಪಯೋಗಿಸಿಕೊಳ್ಳೂವುದನ್ನು ಅರ್ಥೈಸುತ್ತದೆ.
4. ಅಲ್ಪ ಆನ್ ಲೈನ್ ಕೋರ್ಸ್ ಗಳು
ಮಕ್ಕಳು ತಮಗೆ ಆಕರ್ಷಕವಾಗುವ ಜಾಗದಲ್ಲಿ ಅಲ್ಪ ಆನ್ ಲೈನ್ ಕೋರ್ಸ್ ಗಾಗಿ ಸೈನ್ ಅಪ್ ಮಾಡಿ. [4] ಮನೆಯಲ್ಲಿ ಇದು ಅವರಿಗೆ ಬಿಡುವು ನೀಡದೆ ಮುಂದೆ ಅವರ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಇದು ಶಾಲಾ ವಿಷಯಕ್ಕೆ ಸಂಬಂಧಿಸಿರಬೇಕಂತಿಲ್ಲ ಆದರೆ ಅವರು ಬೇರಾವುದೇ ಕ್ಷೇತ್ರದಲ್ಲಿ ಬೇಕಾದರೂ ಅನ್ವೇಷಿಸಬಹುದು.
ಪಿ.ಸಿ. ಕೇವಲ ನಿಮ್ಮ ಮಗುವಿಗೆ ಮನರಂಜನೆ ಮತ್ತು ಶಿಕ್ಷಣವನ್ನು ದಿವಾಳಿ ರಜಾ ದಿನಗಳಲ್ಲಿ ಮಾತ್ರ ಅಲ್ಲ ಆದರೆ ಪೂರ್ಣ ಶಾಲಾ ವರ್ಷದ ಅವಧಿಗೂ ಕೂಡ ಈ ಸಮತೋಲನೆ ಅನ್ವಯಿಸುತ್ತದೆ. ಇದು ಬರಿ 2017 ರಲ್ಲಿ ಮಕ್ಕಳು ಬಳಸುವ ಮೊದಲನೆ ಕಲಿಕಾ ಸಾಧನಗಳಲ್ಲಿ ಒಂದಾಗಿದೆ! [5]
Aarambh is a pan-India PC for Education initiative engineered to enhance learning using the power of technology; it is designed to help parents, teachers and children find firm footing in Digital India. This initiative seeks to connect parents, teachers and students and provide them the necessary training so that they can better utilise the PC for learning, both at school and at home.
ನಿಮ್ಮ ಮಗುವಿಗೆ ಹೈಬ್ರಿಡ್ ಶಿಕ್ಷಣ ಉಪಯೋಗಿಯಾಗುವಂತೆ ಮಾಡುವುದು ಹೇಗೆ ಎಂಬುದರ ಕುರಿತು ಸಲಹೆಗಳು.
ದೂರಸ್ಥ ಕಲಿಕೆ (ರಿಮೋಟ್ ಲರ್ನಿಂಗ್) ಸ್ಮಯದಲಿಿಮಕಕಳು ವಿಕಸ್ನಗೊಳಳಲು ಕಾರಣ
ತಂತ್ರಜ್ಞಾನವು ಆಧುನಿಕ ಪೋಷಕರನ್ನು ಹೇಗೆ ಬದಲಾಯಿಸಿದೆ
ನಿಮ್ಮ ಮಕ್ಕಳಿಗೆ ಕಲಿಸುವಾಗ ಸಹಾನುಭೂತಿ ಮತ್ತು ದಯೆಯ ಪ್ರಾಮುಖ್ಯತೆ
ಸಾಮಾನ್ಯ ಸ್ಥಿತಿಗೆ ಮರಳಿದಾಗ ನಿಮ್ಮ ಮಗುವಿಗೆ ಹೈಬ್ರಿಡ್ ಮಾದರಿಯ ಶಿಕ್ಷಣಕ್ಕೆ ಹೊಂದಿಕೊಳ್ಳಲು ನೀವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ತಿಳಿಯಿರಿ